ಈರುಳ್ಳಿ ಬೆಳೆದವರಿಗೆ ಸಿಗ್ಬೇಕಾದ ಲಾಭ ದಲ್ಲಾಳಿಗಳ ಪಾಲು.. ಇವತ್ತು ರೈತರು ಸುಮ್ನಿರಲಿಲ್ಲ.. - ಹುಬ್ಬಳ್ಳಿ ಈರುಳ್ಳಿ ಬೆಳೆಗಾರರಿಗೆ ನಷ್ಟ ಸುದ್ದಿ
🎬 Watch Now: Feature Video
ಸತತ ಸುರಿದ ಮಳೆಯಿಂದ ಉತ್ತರ ಕರ್ನಾಟಕ ರೈತರು ಅಕ್ಷರಶಃ ನಲುಗಿದ್ದಾರೆ. ಅಳಿದುಳಿದ ಬಂದ ಈರುಳ್ಳಿ ಬೆಳೆಯನ್ನ ಮಾರಾಟ ಮಾಡಲು ಹೋದ್ರೆ ಸಿಕ್ಕ ಸಿಕ್ಕ ರೇಟ್‌ಗೆ ಕೇಳ್ತಿದಾರೆ. ದಿಢೀರ್ ಅಂತಾ ಬೆಲೆ ಕುಸಿತ ಕಂಡಿದ್ದಕ್ಕೆ ಇವತ್ತು ರೈತರು ಹುಬ್ಬಳ್ಳಿಯಲ್ಲಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದರು.