ವಿಜಯಪುರದಲ್ಲಿ ಉಸಿರು‌ಗಟ್ಟಿಸಿ ವೃದ್ಧೆಯ ಬರ್ಬರ ಕೊಲೆ - vijayapura crime news

🎬 Watch Now: Feature Video

thumbnail

By

Published : Oct 14, 2019, 7:23 PM IST

Updated : Oct 14, 2019, 9:54 PM IST

ವಿಜಯಪುರ: ಮನೆಯಲ್ಲಿದ್ದ ವೃದ್ಧೆಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸೀರೆಯಿಂದ ಕಟ್ಟಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ಜನ್ನತ ಹಾಲ್ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ. ನರ್ಸ್​ ರೇಖಾ ಶಿವಶಂಕರ್​ ದೇಶಮಾನೆ (69) ಕೊಲೆಗೀಡಾಗಿರುವ ವೃದ್ಧೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಗಾಂಧಿ ಚೌಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.
Last Updated : Oct 14, 2019, 9:54 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.