ಬೀದರ್​ನಲ್ಲಿ ಮಹಾಮಾರಿಯಾಗಿ ಕಾಡುತ್ತಿದೆ ಅಪೌಷ್ಟಿಕತೆ... ನೂರಾರು ಶಿಶುಗಳ ಮರಣ ಮೃದಂಗ! - ಬೀದರರ್​ನಲ್ಲಿ ಅಪೌಷ್ಟಿಕ ಸಮಸ್ಯೆ

🎬 Watch Now: Feature Video

thumbnail

By

Published : Dec 13, 2019, 1:57 PM IST

Updated : Dec 13, 2019, 2:38 PM IST

ಕಣ್ಣು ತೆರೆಯುವ ಮುನ್ನವೇ ಅಸುನೀಗುತ್ತಿವೆ ಹಸುಗೂಸುಗಳು. ಅಪೌಷ್ಟಿಕತೆ ಎಂಬ ಮಹಾಮಾರಿಗೆ ನಲುಗಿ ಹೋಗಿದೆ ತಾಯಂದಿರ ಹೃದಯ. ತಾಯಿ ಗರ್ಭದಿಂದ ಹೊರ ಬರುತ್ತಲೇ ತುರ್ತು ಚಿಕಿತ್ಸಾ ಘಟಕ ಸೇರುತ್ತಿವೆ ಸಾವಿರಾರು ಶಿಶುಗಳು. ಈ ಯಮಸ್ವರೂಪಿ ರಕ್ಕಸನ ಅಟ್ಟಹಾಸಕ್ಕೆ ಬಲಿಯಾದ, ಬಲಿಯಾಗುತ್ತಿರುವ ಶಿಶುಗಳು ಎಷ್ಟು ಗೊತ್ತೇ? ಈ ಸ್ಟೋರಿ ನೋಡಿ..
Last Updated : Dec 13, 2019, 2:38 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.