'ನ್ಯೂಡ್ ವಿತ್ ಮಂಗಳಸೂತ್ರ' ಕಲಾಕೃತಿ ವಿವಾದ: ಕಲಾವಿದನ ಸ್ಪಷ್ಟನೆ - ಸುಜಿತ್ ಕುಮಾರ್
🎬 Watch Now: Feature Video

ಯಾವುದೇ ಕಟ್ಟ ಭಾವನೆಯಲ್ಲಿ ಚಿತ್ರಗಳನ್ನು ಬಿಡಿಸಿಲ್ಲ. ಹೀಗಾಗಿ ಚಿತ್ರಕಲೆಯನ್ನು ಎಂದಿಗೂ ಬದಲಿಸೋದಿಲ್ಲ. ಟೈಟಲ್ ಬದಲಿಸಿ ಪ್ರದರ್ಶಿಸುವೆ ಎಂದು "ನ್ಯೂಡ್ ವಿತ್ ಮಂಗಳಸೂತ್ರ" ಎಂಬ ವಿವಾದಿತ ಚಿತ್ರ ಪ್ರದರ್ಶನದ ಕಲಾವಿದ ಸುಜಿತ್ ಕುಮಾರ್ ಹೇಳಿದ್ದಾರೆ.