ಸ್ವಚ್ಛ ನಗರಿ ಮೈಸೂರಿಗೆ ಫೈವ್​ ‌ಸ್ಟಾರ್‌ ಗರಿ... ಮಹಾನಗರ ಪಾಲಿಕೆಯ ಆಯುಕ್ತರು ಏನಂತಾರೆ? - ಮೈಸೂರು ಪೌರ ಕಾರ್ಮಿಕರು

🎬 Watch Now: Feature Video

thumbnail

By

Published : May 20, 2020, 6:36 PM IST

ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಮೈಸೂರನ್ನು ನಿನ್ನೆಯಷ್ಟೇ 'ಫೈವ್‌ ಸ್ಟಾರ್‌' ಪಟ್ಟಿಗೆ ಸೇರಿಸಲಾಗಿತ್ತು. ನಗರದಲ್ಲಿ ಸ್ವಚ್ಛತೆ ಕಾಪಾಡಲು ಅಧಿಕಾರಿಗಳು, ನೂರಾರು ಸಿಬ್ಬಂದಿಯ ಶ್ರಮವಿದೆ. ಈ ಬಗ್ಗೆ ಮೈಸೂರು ಆಯುಕ್ತ ಗುರುದತ್ತ ಹೆಗ್ಡೆ ಸೇರಿದಂತೆ ಅಧಿಕಾರಿಗಳು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.