ನೋಟ್ ಬ್ಯಾನ್ ಇಂದಿಗೆ ಮೂರು ವರ್ಷ: ಸಾರ್ವಜನಿಕರು ಏನ್ ಹೇಳ್ತಾರೆ? - ನೋಟ್ ರದ್ದುಗೊಳಿಸಿ ಇಂದಿಗೆ ಮೂರು ವರ್ಷ
🎬 Watch Now: Feature Video

ದಾವಣಗೆರೆ/ ರಾಯಚೂರು: ಕೇಂದ್ರ ಸರ್ಕಾರ ನೋಟ್ ರದ್ದುಗೊಳಿಸಿ ಇಂದಿಗೆ ಮೂರು ವರ್ಷ ಕಳೆದಿದ್ದು, ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.