ನೋಟು ಅಮಾನ್ಯೀಕರಣಕ್ಕೆ ಮೂರು ವರ್ಷ, ಜನಸಾಮಾನ್ಯರು ಏನಂತಾರೆ? - Note ban latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5016826-thumbnail-3x2-chai.jpg)
ನೋಟು ಅಮಾನ್ಯೀಕರಣಗೊಂಡು 3 ವರ್ಷ ಕಳೆದಿದೆ. ಇದ್ರಿಂದ ಸಾರ್ವಜನಿಕ ವಲಯ, ಬೀದಿ ವ್ಯಾಪಾರ-ವಹಿವಾಟು ಮಕಾಡೆ ಮಲಗಿದೆ. ಎಟಿಎಂಗಳ ಮುಂದೆ ಸಾಲು ನಿಂತ ಸಾಮಾನ್ಯ ಜನ ತತ್ತರಿಸಿದ ದೃಶ್ಯಗಳು ಕಣ್ಣ ಮುಂದೆ ಇದೆ. ಇಂತಹ ಸಂದರ್ಭದಲ್ಲಿ ಮೂರು ವರ್ಷಗಳು ಕಳೆದ ಅಮಾನ್ಯೀಕರಣ ಕುರಿತು ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಇಲ್ಲಿದೆ ನೋಡಿ...