ಈಗಿನ ಆರ್ಥಿಕ ಹಿಂಜರಿತಕ್ಕೂ ನೋಟು ಅಮಾನೀಕರಣಕ್ಕೂ ಸಂಬಂಧ ಇಲ್ಲ: ಡಿ. ಮುರಳೀಧರ್ - ನೋಟು ಅಮಾನೀಕರಣವಾಗಿ 3 ವರ್ಷ

🎬 Watch Now: Feature Video

thumbnail

By

Published : Nov 8, 2019, 9:38 PM IST

ಬೆಂಗಳೂರು: ಇಂದಿಗೆ ನೋಟು ಅಮಾನೀಕರಣವಾಗಿ 3 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡಿದ ಆರ್ಥಿಕ ತಜ್ಞ ಡಿ. ಮುರಳೀಧರ್ ಈಗಿನ ಆರ್ಥಿಕ ಹಿಂಜರಿತ ಹಾಗೂ ನೋಟು ಬ್ಯಾನ್​​ಗೂ ಏನು ಸಂಬಂಧವಿಲ್ಲ ಎಂದು ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೇ ಇದರೊಂದಿಗೆ ರಾಜ್ಯದ ಇತರೆಡೆಯ ಸಾರ್ವಜನಿಕರು ಈ ಬಗ್ಗೆ ಏನ್​ ಹೇಳ್ತಾರೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.