ಕರುನಾಡಿಗೆ ಕರೆಯಿಸಿಕೊಳ್ಳಿ ಎಂದು ಗೋಳಾಡುತ್ತಿರೋ ಅಲೆಮಾರಿಗಳು..! ವಿಡಿಯೋ - Haveri nomads
🎬 Watch Now: Feature Video
ಹಾವೇರಿ: ಸ್ಟೇಷನರಿ ವಸ್ತುಗಳು, ಇತರ ಸಣ್ಣಪುಟ್ಟ ವ್ಯಾಪಾರಕ್ಕೆಂದು ಮಹಾರಾಷ್ಟ್ರಕ್ಕೆ ಹೋಗಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ 90ಕ್ಕೂ ಹೆಚ್ಚು ಅಲೆಮಾರಿಗಳು ಲಾಕ್ಡೌನ್ ಹಿನ್ನೆಲೆ ಅಲ್ಲೆ ಬಂಧಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆತಂಕಕ್ಕೀಡಾಗಿರುವ ಇವರು, ತಮ್ಮನ್ನು ತಮ್ಮೂರು ಸೇರಿಸಿ ಎಂದು ಮನವಿ ಮಾಡಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.