ಹಂಪಿಗೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ.. ಬೀಕೋ ಎನ್ನುತ್ತಿವೆ ಪ್ರವಾಸಿ ತಾಣಗಳು.. - ಹೊಸಪೇಟೆ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಪ್ರವಾಸಿ ತಾಣಗಳು ಮಂಕಾಗಿವೆ..