ಶಿವಮೊಗ್ಗ ಜಿಲ್ಲೆಗೆ ರೈಲಿನಿಂದ ಈವರೆಗೆ ಯಾರೂ ಬಂದಿಳಿದಿಲ್ಲ! - ಶಿವಮೊಗ್ಗ ರೈಲು,
🎬 Watch Now: Feature Video
ಮುಂಬಯಿನಿಂದ ಬಂದವರನ್ನು ಅಕ್ಕಪಕ್ಕದ ಮನೆಯವರು ಗುರುತಿಸಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಾಗ ಮಾತ್ರ ತಿಳಿದು ಬರುತ್ತದೆ. ಸದ್ಯ ಶಿವಮೊಗ್ಗದ ಜಿಲ್ಲಾ ರೈಲ್ವೆ ನಿಲ್ದಾಣದಲ್ಲಿ ಏರ್‌ಪೋರ್ಟ್ ತರಹದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣ ಮಾಡುವವರಿಗೆ ಮಾತ್ರ ಒಳಗೆ ಬಿಡಲಾಗುತ್ತದೆ. ಇದಕ್ಕಾಗಿ ಬ್ಯಾರಿಕೇಡ್ ಹಾಕಲಾಗಿದೆ. ಮೊದಲನೇ ರೀತಿ ಪ್ಲಾಟ್‌ಫಾರಂ ಬಳಿ ಪ್ರಯಾಣಿಕರನ್ನು ಹೊರತು ಪಡಿಸಿ ಯಾರನ್ನೂ ಬಿಡುತ್ತಿಲ್ಲ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂ ಮಾಡಿದ್ದಾರೆ.
Last Updated : Jun 3, 2020, 3:11 PM IST