ತಾಂಡಾಗಳಿಗಿಲ್ಲ ಸ್ಮಶಾನ ವ್ಯವಸ್ಥೆ, ಬಂಜಾರ ಸಮುದಾಯದ ಬದುಕಿನ ವ್ಯಥೆ! - Cemetery
🎬 Watch Now: Feature Video
ಇವರು ಐದು ದಶಕಗಳಿಂದ ಅರಣ್ಯದಂಚಿನಲ್ಲಿ ವಾಸಿಸುತ್ತಿದ್ದಾರೆ. ಈ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳ ಮಾತು ಒತ್ತಟ್ಟಿಗಿರಲಿ, ಕನಿಷ್ಟ ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೂ ಗತಿಯಿಲ್ಲ. ಬಂಜಾರ ಸಮುದಾಯದ ಬದುಕಿನ ವ್ಯಥೆ ಇಲ್ಲಿದೆ.