ಇದೊಂದ್​ ತರಹ ವಿಚಿತ್ರ: ಸಮಸ್ಯೆ ಆಲಿಸಲು ಹೋದ ಸಚಿವರೇ ಸರ್ಕಾರದ ಸಂಕಷ್ಟ ತೋಡಿಕೊಂಡ್ರು... - ಸಚಿವ ಸಿಸಿ ಪಾಟೀಲ್

🎬 Watch Now: Feature Video

thumbnail

By

Published : Oct 25, 2019, 5:55 PM IST

ಗದಗ: ಸಾಮಾನ್ಯವಾಗಿ ಜನರು, ಸಚಿವರು, ಜನಪ್ರತಿನಿಧಿಗಳ ಬಳಿ ಬಂದು ನಮ್ಗ ಕಷ್ಟೈತ್ರಿಪಾ ಸರ್​... ಏನಾದ್ರು ಮಾಡ್ರೀ ಯಪ್ಪಾ ಅನ್ನೋದು ಸಹಜ ಬಿಡ್ರಿ... ಆದ್ರೆ ಸಚಿವರಾ ಜನರ ಕೂಡ ಹೋಗಿ ನನಗ ತೊಂದರೆ ಆಗೈತ್ರೀ ಅನ್ನೋದ್​ ಕೇಳಿರೇನ್ರೀ ನೀವು? ಇಂತದ್ದ ಒಂದ್​ ಘಟನಿ ಇಲ್​ ನಡೈತ್ರಿಪಾ.... ಒಮ್ಮೆ ನೀವಾ ನೋಡ್ಬಿಡ್ರಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.