ಗದಗ: ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲದೆ ಈದ್ಗಾ ಮೈದಾನ ಖಾಲಿ ಖಾಲಿ - Ramadan Festival Gadag
🎬 Watch Now: Feature Video
ಗದಗ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಬೇಕಾಗಿದ್ದ ರಂಜಾನ್ ಹಬ್ಬ ಈ ಬಾರಿ ಕಳೆಗುಂದಿದೆ. ಸಾಮೂಹಿಕ ನಮಾಜ್ ಮಾಡಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ನಗರದ ಡಂಬಳನಾಕಾ ಬಳಿಯಿರೋ ಈದ್ಗಾ ಮೈದಾನ ಖಾಲಿ ಖಾಲಿಯಾಗಿದೆ. ಪ್ರತಿ ವರ್ಷ ರಂಜಾನ್ ಹಬ್ಬದಂದು ಸಾವಿರಾರು ಜನ ಮುಸ್ಲಿಂ ಬಾಂಧವರು ಇಲ್ಲಿಯೇ ಸಾಮೂಹಿಕವಾಗಿ ನಮಾಜ್ ಸಲ್ಲಿಸೋ ಮೂಲಕ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದರು. ಈ ಬಾರಿ ಲಾಕ್ಡೌನ್ ಹಿನ್ನೆಲೆಯಿಂದ ರಂಜಾನ್ ಹಬ್ಬದ ಸಂಭ್ರಮ ಕಳೆಗುಂದಿದೆ.