ಕೊಪ್ಪಳದಲ್ಲಿ ಕೊರೊನಾ ನಿಯಮಕ್ಕೆ ಡೋಂಟ್​ ಕೇರ್​.. ಮಾರುಕಟ್ಟೆಯಲ್ಲಿ ಜನಜಂಗುಳಿ - ಕೊಪ್ಪಳ ಕೊರೊನಾ ಕೇಸ್​

🎬 Watch Now: Feature Video

thumbnail

By

Published : May 9, 2021, 12:10 PM IST

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ನಗರದ ಜವಾಹರ ರಸ್ತೆ, ಜೆ ಪಿ ಮಾರ್ಕೆಟ್ ಹಾಗೂ ಹಸನ್ ರಸ್ತೆಯಲ್ಲಿ ಜನಜಂಗುಳಿ ಕಂಡುಬಂತು. ನಾಳೆಯಿಂದ ಲಾಕ್​ಡೌನ್ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಕೆಲವರು ಮಾಸ್ಕ್​ ಹಾಕದೆಯೇ ಓಡಾಡುತ್ತಿರುವುದು ಕಂಡುಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.