ಲಾಕ್ಡೌನ್ ಸಡಿಲಿಕೆ ಆದ್ರೂ ಭಣಗುಡುತ್ತಿವೆ ಅಂಗಡಿಗಳು: ವ್ಯಾಪಾರ ಶೇ. 90ರಷ್ಟು ಇಳಿಮುಖ! - people not coming for shopping
🎬 Watch Now: Feature Video
ಬೆಂಗಳೂರು ನಗರದ ಹೃದಯ ಭಾಗದ ಗಾಂಧಿನಗರದ ಅಂಗಡಿಗಳಿಗೆ ಪ್ರತಿನಿತ್ಯ ಲಕ್ಷಾಂತರ ಜನ ಭೇಟಿ ನೀಡುತ್ತಿದ್ರು. ಕೊರೊನಾ ಲಾಕ್ಡೌನ್ ನಂತ್ರ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಆದರೆ ಈಗ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದ್ರೂ ಕೂಡ ಅಂಗಡಿಗಳಲ್ಲಿ ಬೆರಳೆಣಿಯಷ್ಟು ಜನ ಕೂಡ ಕಾಣಿಸುತ್ತಿಲ್ಲ. ಅಂಗಡಿಗಳಲ್ಲಿ ಶೇ. 90ರಷ್ಟು ವ್ಯಾಪಾರ ಕುಸಿತ ಕಂಡಿದೆ. ಹೀಗಾಗಿ ಅಂಗಡಿ ಮಾಲೀಕರು ಸರ್ಕಾರ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಜೊತೆಗೆ ಬಾಡಿಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದಾರೆ.