ವರ್ಷಾಚರಣೆ ಸಂಭ್ರಮ.. ಕೇಕ್ ಮಾರಾಟಕ್ಕೂ ಮಾರಕವಾದ ಕೊರೊನಾ...
🎬 Watch Now: Feature Video
ಕೊಪ್ಪಳ: ಹೊಸವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ವಿವಿಧ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಆದರೆ, ಗಂಟೆ 12 ಬಾರಿಸುತ್ತಿದ್ದಂತೆ ಕೇಕ್ ಕತ್ತರಿಸಿ ಪರಸ್ಪರ ತಿನಿಸುವುದು, ಮುಖಕ್ಕೆ ಮೆತ್ತಿ ಸಂಭ್ರಮಿಸುವುದು ಸಾಮಾನ್ಯ. ಈ ಹಿನ್ನಲೆ ಎಲ್ಲಡೆ ವಿವಿಧ ತೂಕದ, ಭಿನ್ನ ವಿಭಿನ್ನವಾದ ಫ್ಲೇವರ್ಗಳ ಕೇಕ್ಗಳು ತಯಾರಾಗುತ್ತಿವೆ. ಇನ್ನೂ ಜಿಲ್ಲೆಯಲ್ಲಿ ಈ ಸಂಬಂಧ ಕೇಕ್ ಶೋ ಗಳನ್ನು ಮಾಡಲಾಗುತ್ತಿದೆ. ಆದರೆ, ಕೊರೊನಾ ಹಿನ್ನಲೆ ಈ ಬಾರಿ ವ್ಯಾಪಾರ ಕಳೆಗುಂದಿದೆ ಎನ್ನುತ್ತಾರೆ ವ್ಯಾಪಾರಸ್ಥರು.