ಪ್ಲಾಸ್ಟಿಕ್ ಬಳಕೆ ತಡೆಗೆ ವಿಜಯಪುರ ಪಾಲಿಕೆ ಮಾಡಿತು ಒಂದ್‌ ಐಡಿಯಾ..

🎬 Watch Now: Feature Video

thumbnail

By

Published : Oct 11, 2019, 7:27 PM IST

ವಿಜಯಪುರ:ಪರಿಸರಕ್ಕೆ ಹಾನಿ ತಡೆಗಟ್ಟಲು ಪ್ಲಾಸ್ಟಿಕ್ ಬಾಟಲ್ ನೀಡಿ, ಚಹಾ ಕುಡಿಯಿರಿ ಎಂಬ ಘೋಷದೊಂದಿಗೆ ವಿಜಯಪುರ ಮಹಾನಗರ ಪಾಲಿಕೆ ನಗರದಲ್ಲಿ‌ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತಡೆಯಲು ಹೊಸ ಪ್ರಯೋಗ ಮಾಡಿದೆ. ಸಾರ್ವಜನಿಕರು ಉಪಯೋಗಿಸಿ ಎಸೆಯುತ್ತಿದ್ದ ನೀರಿನ ಬಾಟಲ್‌ಗಳನ್ನ ನಗರದ ಇಂದಿರಾ ಕ್ಯಾಂಟೀನ್​ಗಳಲ್ಲಿ‌ ಕೊಟ್ಟು ಉಚಿತವಾಗಿ ಚಹಾ ಕುಡಿಯುವ ಯೋಜನೆ‌ ರೂಪಿಸಿದೆ. ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗ್ತವೆ. ಹಾಗಾಗಿ ಪ್ಲಾಸ್ಟಿಕ್‌ ತಡೆಗೆ ಜಿಲ್ಲಾಡಳಿತ ‌ಹಾಗೂ ಮಹಾನಗರ ಪಾಲಿಕೆ‌ ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.