ಗಣಿನಗರಿಗೆ ಬಂತು ಹೊಸ ರೈಲು: ಸ್ವಾಗತ ಕೋರಿದ ಜೈನ್ ಸಂಘ - ಬಳ್ಳಾರಿ ರೈಲು ನಿಲ್ದಾಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5053409-thumbnail-3x2-chai.jpg)
ಗಣಿನಗರಿ ಬಳ್ಳಾರಿ ರೈಲು ನಿಲ್ದಾಣಕ್ಕಿಂದು ಶಿವಮೊಗ್ಗ -ತಿರುಪತಿಯ ಬಳ್ಳಾರಿ ಮಾರ್ಗದ ನೂತನ ರೈಲು ಆಗಮಿಸಿದ್ದು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ವಿ.ರವಿಕುಮಾರ ಹಾಗೂ ಜೈನ್ ಸಂಘದ ಮುಖಂಡ ಭರತಲಾಲ್ ಜೈನ್ ಅವರು ಸ್ವಾಗತ ಕೋರಿದ್ದಾರೆ.