ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಹೊಸ ಪ್ರಯೋಗ: ಏನೀ ಆವಿಷ್ಕಾರ! - solution to mosquitoes
🎬 Watch Now: Feature Video
ಇತ್ತೀಚೆಗೆ ಭಾರಿ ಮಳೆ ಸುರಿದು ಎಲ್ಲೆಂದರಲ್ಲಿ ನೀರು ನಿಂತಿದೆ.. ಆ ನೀರಿನ ಮೇಲೆ ಕುಳಿತ ಸೊಳ್ಳೆಗಳು ಸಾಂಕ್ರಾಮಿಕ ರೋಗಗಳಿಗೆ ನಾಂದಿ ಹಾಡುತ್ತಿವೆ.. ಇದ್ರಿಂದ ಜನರು ಔಷಧಗಳ ಮೊರೆ ಹೋಗ್ತಿದ್ದಾರೆ. ಆದ್ರೆ, ಈ ಒಂದು ಪ್ರದೇಶದ ಜನರು ಮಾತ್ರ ಸೊಳ್ಳೆಗಳಿಗೆ ಔಷಧ ಕಂಡು ಹಿಡಿದು ಅವುಗಳಿಂದ ಮುಕ್ತಿ ಪಡೆದಿದ್ದಾರೆ.