ತ್ಯಾಜ್ಯ ಸಂಸ್ಕರಣೆಗೆ ಹೊಸ ಪ್ರಯೋಗ: ಮಂಗಳೂರಿನಲ್ಲಿ ರಾಮಕೃಷ್ಣ ಮಠದಿಂದ ಸ್ಟಾರ್ಟಪ್ - ರಾಮಕೃಷ್ಣ ಮಠ ತ್ಯಾಜ್ಯ ನಿರ್ವಹಣೆ
🎬 Watch Now: Feature Video

ಮಂಗಳೂರು: ಇತ್ತೀಚೆಗೆ ತ್ಯಾಜ್ಯ ಸಂಸ್ಕರಣೆ ಆಡಳಿತಕ್ಕೆ ಸಾಕಷ್ಟು ತಲೆನೋವು ತಂದಿದೆ. ತ್ಯಾಜ್ಯ ಸಂಸ್ಕರಣೆ ಮಾಡಲು ಸುಲಭೋಪಾಯ ಕಾಣಿಸುತ್ತಿಲ್ಲ. ಈ ನಡುವೆ ಮಂಗಳೂರಿನ ರಾಮಕೃಷ್ಣ ಮಠ ತ್ಯಾಜ್ಯ ನಿರ್ವಹಣೆಗಾಗಿ ಹೊಸ ಸ್ಟಾರ್ಟ್ ಅಫ್ ಕಂಪನಿ ಆರಂಭಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.