ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ: ಕಲ್ಯಾಣ ಕರ್ನಾಟಕಕ್ಕೆ ಕನಸಾದ ಟೆಕ್ಸ್​​ಟೈಲ್​ ಪಾರ್ಕ್ - ಕೈಗಾರಿಕಾ ಪ್ರದೇಶದಲ್ಲಿ ಪಾರ್ಕ್

🎬 Watch Now: Feature Video

thumbnail

By

Published : Feb 21, 2020, 7:33 PM IST

ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಳೆ ಹೋಗುತ್ತಿರುವ ಜನರನ್ನ ತಡೆಗಟ್ಟಿ, ಈ ಭಾಗದ ಜನ್ರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ 2009 ರಲ್ಲಿ ಕಲಬುರಗಿಯಲ್ಲಿ ಟೆಕ್ಸ್​​ಟೈಲ್ ಪಾರ್ಕ್ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿತ್ತು. ಆದ್ರೆ ಅಧಿಕಾರಿಗಳ ಆಲಸ್ಯ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೃಹತ್ ಯೋಜನೆ ಹಳ್ಳ ಹಿಡಿದಿದೆ ಎಂಬ ಆರೋಪಗಳು ಕೇಳಿಬಂದಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.