ನೌಕಾನೆಲೆ ಸಿಬ್ಬಂದಿ ಬೇಸಿಕ್ ಮೊಬೈಲ್ ಫೋನ್ಗಳಿಗೆ ಮುಗಿಬೀಳೋಕೆ ಕಾರಣ ಏನ್ ಗೊತ್ತಾ..? - using-basic-mobile-phone
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5587038-thumbnail-3x2-kwr.jpg)
ನೌಕಾನೆಲೆ ಸಿಬ್ಬಂದಿಯಿಂದಲೇ ದೇಶದ ವಿವಿಧ ನೌಕಾನೆಲೆಗಳ ಕೆಲ ಗುಪ್ತ ಹಾಗೂ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಕಾರವಾರದ ಕದಂಬ ನೌಕಾನೆಲೆಗಳ ಸಿಬ್ಬಂದಿ ಬೇಸಿಕ್ ಫೋನ್ಗಳಿಗೆ ನಗರದ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಸೇನಾನೆಲೆಗಳ ಮಾಹಿತಿ ಸೋರಿಕೆಗೂ, ಅಲ್ಲಿನ ಸಿಬ್ಬಂದಿ ಬೇಸಿಕ್ ಫೋನ್ಗಳನ್ನು ಕೊಳ್ಳೋದಕ್ಕೆ ಮುಗಿಬಿದ್ದಿರೋದಕ್ಕೂ ಏನ್ ಸಂಬಂಧ ಅಂತೀರಾ ನೀವೇ ನೋಡಿ..