ಪುತ್ತೂರಲ್ಲಿ ರಾಷ್ಟ್ರೀಯ ಮಟ್ಟದ ಬೈಕ್​​ ರೇಸ್: ಧೂಳೆಬ್ಬಿಸಿದ ಸ್ಪರ್ಧಿಗಳು - ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ರಾಷ್ಟ್ರೀಯಮಟ್ಟದ ಬೈಕ್​​ ರೇಸ್​​

🎬 Watch Now: Feature Video

thumbnail

By

Published : Dec 1, 2019, 9:36 PM IST

Updated : Dec 1, 2019, 11:26 PM IST

ಜಿಲ್ಲೆಯಲ್ಲಿ ಯಕ್ಷಗಾನ, ದೈವಾರಾಧನೆ, ಕಂಬಳ ಹೀಗೆ ಮೈ ರೋಮಾಂಚನಗೊಳಿಸುವ ಹಲವು ವಿಭಿನ್ನ ಆಚರಣೆಗಳನ್ನು ಬಹಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆದ್ರೆ ಇದಕ್ಕೆ ಮತ್ತಷ್ಟು ಹುರುಪು ನೀಡುವಂತೆ ಎರಡು ವರ್ಷಗಳಿಂದ ಬೈಕ್ ರೇಸ್ ಚಾಂಪಿಯನ್​​​ಶಿಪ್ ಆಯೋಜಿಸುವ ಮೂಲಕ ಈ ಜಿಲ್ಲೆ ಇದೀಗ ಮತ್ತೆ ಸದ್ದು ಮಾಡುತ್ತಿದೆ.
Last Updated : Dec 1, 2019, 11:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.