ಒಡೆದ ನಾರಾಯಣಪುರ ಬಲದಂಡೆ ಕಾಲುವೆ... ರೈತರ ಬೆಳೆ ನೀರುಪಾಲು... ಕಂಗಾಲಾದ ರೈತ - ಒಡೆದು ಹೋದ ಕಾಲುವೆ
🎬 Watch Now: Feature Video
ರಾಯಚೂರಿನಲ್ಲಿ ರೈತರ ಜಮೀನುಗಳಿಗೆ ಆಸರೆಯಾಗಬೇಕಿದ್ದ ಕಾಲುವೆಯೇ ಬೆಳೆಯನ್ನು ಆಪೋಷನ ಪಡೆದಿದೆ. ಅವೈಜ್ಞಾನಿಕವಾಗಿ ಕಾಲುವೆ ನೀರು ಹರಿಸಿದ ಪರಿಣಾಮ ಕಾಲುವೆ ಒಡೆದು ಹೋಗಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.