ದಿಲ್ಲಿ ರೈತ ಚಳವಳಿ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ - ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ ರೈತರು

🎬 Watch Now: Feature Video

thumbnail

By

Published : Dec 4, 2020, 5:45 PM IST

ಮೈಸೂರು : ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರವನ್ನು ವಿರೋಧಿಸಿ ರೈತರು ಅರೆಬೆತ್ತೆಲೆಯಾಗಿ ಪ್ರತಿಭಟಿಸಿದರು. ಇಲವಾಲದ ಬಂಟವಾಳ-ಮೈಸೂರು ರಸ್ತೆ ಬಂದ್ ಮಾಡಿದ್ದಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.