ದಸರಾ ಬೆಳಕಲ್ಲಿ ಝಗಮಗಿಸುತ್ತಿದೆ ಮೈಸೂರು... ಚಾಮುಂಡಿ ಬೆಟ್ಟದಿಂದ ನೀವೂ ಸವಿಯಿರಿ ಈ ಸೌಂದರ್ಯ - ಸಾಂಸ್ಕೃತಿಕ ನಗರಿ ಮೈಸೂರು
🎬 Watch Now: Feature Video
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎತ್ತ ನೋಡಿದರತ್ತ ಸೌಂದರ್ಯವೇ ಕಾಣುತ್ತಿದೆ. ಎಷ್ಟು ನೋಡಿದರು ಸಾಲದು ಎಂಬಂತಿದೆ ಸಾಂಸ್ಕೃತಿಕ ನಗರಿಯ ಸೊಬಗು. ದಸರಾ ನೋಡಲು ಈಗಾಗಲೇ ಲಕ್ಷಾಂತರ ಮಂದಿ ಸಾಂಸ್ಕ್ರತಿಕ ನಗರಿಗೆ ಬಂದಿದ್ದು, ಹೊಂಬಣ್ಣದಿಂದ ಮಿಂಚುತ್ತಿರುವುದನ್ನು ನಗರದ ಸೌಂದರ್ಯ ನೋಡಿ ಖುಷಿ ಪಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ಮೇಲಿಂದ ಮೈಸೂರಿನ ಸುಂದರ ಹಾಗೂ ವಿಹಂಗಮ ನೋಟ ಅದ್ಭುತವಾಗಿ ಕಾಣುತ್ತಿದ್ದು, ಸಂಸ್ಕ್ರತಿಕ ನಗರಿಯ ಸೌಂದರ್ಯವನ್ನು ನೀವೂ ಸವಿಯಿರಿ.