ಮುಸ್ಲಿಂ ಆದ್ರೂ ನಿತ್ಯ ಅಯ್ಯಪ್ಪನ ನಾಮ ಪಠಣ... ಸಾಮರಸ್ಯದ ಸಂದೇಶ ಸಾರಿದ ಯುವಕ! - Swami Ayyappa chanting for 40 days by muslim boy
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5250103-thumbnail-3x2-nin.jpg)
ಮುಸ್ಲಿಂ ಯುವಕನೊಬ್ಬ ಭಾವೈಕ್ಯತೆ ಸಂಕೇತ ಸಾರಿದ್ದಾನೆ. ಹಿಂದೂ, ಮುಸ್ಲಿಂ ಎಲ್ಲ ದೇವರು ಒಂದೆ ಎಂದು ತಿಳಿದು ಆ ಯುವಕ ಈಗ ಅಯ್ಯಪ್ಪ ಸ್ವಾಮಿ ಮಾಲಾ ಧಾರಣೆ ಮಾಡಿದ್ದಾನೆ. ನಿತ್ಯವೂ ಆತ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಜಪ ಮಾಡುತ್ತಿದ್ದಾನೆ.