ಐದು ವರ್ಷದ ಪ್ರೀತಿಗೆ ಬೆಂಕಿಯಿಟ್ಟ ಪ್ರಿಯತಮೆ: ಪ್ರೇಮಾಗ್ನಿಯಲ್ಲಿ ಬೆಂದು ಪ್ರಾಣ ಬಿಟ್ಟ ಪ್ರಿಯಕರ.! - ಪ್ರಿಯಕರನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರೇಯಸಿ
🎬 Watch Now: Feature Video

ಐದು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಜೋಡಿ ಅದು. ಆದರೆ ಇದ್ದಕ್ಕಿದ್ದಂತೆ ಪ್ರಿಯತಮೆಯು ಪ್ರಿಯಕರನ ಮೇಲೆ ಸೀಮೆ ಎಣ್ಣೆ ಬೆಂಕಿ ಹಚ್ಚಿದ್ದಳು ಎಂಬ ಆರೋಪ ಪ್ರಕರಣ ದಾವಣಗೆರೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.