ಕರ್ತವ್ಯಕ್ಕೆ ಗುತ್ತಿಗೆ ಚಾಲಕರ ಗೈರು: ಕಸ ತುಂಬಿದ ಟ್ರ್ಯಾಕ್ಟರ್ ಚಲಾಯಿಸಿದ ನಗರಸಭೆ ಹೆಲ್ತ್ ಇನ್ಸ್ಪೆಕ್ಟರ್! - ಹಾವೇರಿ ನಗರದ ಕಸವನ್ನ ಸಂಗ್ರಹಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7576266-136-7576266-1591883640608.jpg)
ಹಾವೇರಿ ನಗರದ ಕಸವನ್ನ ಸಂಗ್ರಹಣೆ ಮಾಡಿ ನಂತರ ಅದನ್ನ ಗೌರಾಪುರ ಸಂಸ್ಕರಣಾ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತೆ. ಆದರೆ ಜೂನ್ 1ರಿಂದ ಚಾಲಕರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಬೇಸತ್ತ ನಗರಸಭೆ ಹೆಲ್ತ್ ಇನ್ಸ್ಪೆಕ್ಟರ್ ರಮೇಶ್ ತಾವೇ ಕಸ ತುಂಬಿದ ಟ್ರ್ಯಾಕ್ಟರ್ ಚಲಾಯಿಸಿ ಕಸ ವಿಲೇವಾರಿ ಮಾಡಿದ್ದಾರೆ.