ನ್ಯೂ ಮುಂಬೈನ ಲೇಡಿಸ್ ಬಾರ್ ಮಾಲೀಕನ ಕೊಲೆ ಪ್ರಕರಣ: ಆರೋಪಿಯ ಬಂಧನ - Mumbai Ladies Bar Owner murder kingpin arrest
🎬 Watch Now: Feature Video

ನ್ಯೂ ಮುಂಬೈನ ಲೇಡಿಸ್ ಬಾರ್ ಓನರ್, ಉಡುಪಿಯಲ್ಲಿ ಮರ್ಡರ್! ಹೌದು, ಈ ರೌಡಿ ಮರ್ಡರ್ ಕೇಸ್ ನ ಕಿಂಗ್ ಪಿನ್ ಕೊನೆಗೂ ಅಂದರ್ ಆಗಿದ್ದಾನೆ. ವಸಿಷ್ಠ ಯಾದವ್ ಎಂಬ ಹೊಟೇಲ್ ಉದ್ಯಮಿಯನ್ನು ಕೊಂದ ನಾಲ್ವರು ಈಗಾಗಲೇ ಜೈಲೂಟ ಉಣ್ಣುತ್ತಿದ್ದರೆ, ಸ್ಕೆಚ್ ಹಾಕಿದವನೂ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಡುಪಿಯ ನಟೋರಿಯಸ್ ರೌಡಿ ಸೈಫ್ ಯಾನೇ ಸೈಫುದ್ದೀನ್ ತನ್ನ ಬಯೋಡೇಟಾಗೆ ಮತ್ತೊಂದು ಕ್ರಿಮಿನಲ್ ಕಂತು ಸೇರ್ಪಡೆ ಮಾಡಿಕೊಂಡಿದ್ದಾನೆ.