ಕೊರೊನಾ ಜಾಗೃತಿ.. ವಿಡಿಯೋ ಮೂಲಕ ಸಾರ್ವಜನಿಕರಲ್ಲಿ ಸಂಸದ ಸಂಗಣ್ಣ ಕರಡಿ ಮನವಿ - ಕೊರೊನಾ ಜಾಗೃತ ವಿಡಿಯೋ
🎬 Watch Now: Feature Video
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ಕೈಗೊಂಡು ಸೋಂಕು ತಡೆಗಟ್ಟುವಂತೆ ಸಂಸದ ಸಂಗಣ್ಣ ಕರಡಿ ವಿಡಿಯೋ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೊರೊನಾದೊಂದಿಗೆ ಹೋರಾಡುತ್ತ ಜೀವನ ಸಾಗಿಸೋಣ, ಕೋವಿಡ್ ಸೋಲಿಸೋಣ. ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸೋಣ ಎಂದು ಜನರಿಗೆ ತಿಳಿ ಹೇಳಿದ್ದಾರೆ.
Last Updated : Jul 18, 2020, 4:40 PM IST