ಚಲಿಸುವ ಉದ್ಯಾನವಿದು... ಮೂವಿಂಗ್ ಗಾರ್ಡನ್ನಂತಿರೋ ಬಸ್ಸಿನಲ್ಲಿ ಬೆಂಗ್ಳೂರ್ ಮಂದಿ ಖುಷ್! - undefined
🎬 Watch Now: Feature Video
ಬಿಎಂಟಿಸಿ ಬಸ್ ಅಂದಾಕ್ಷಣ ಹಲವರಿಗೆ ಚಿಲ್ಲರೆ ವಿಷಯಕ್ಕೂ ಕಾಲು ಕೆರೆದುಕೊಂಡು ಬೈಯ್ದಾಡಿಕೊಳ್ಳುವ ನಿರ್ವಾಹಕರ ನೆನಪಾಗತ್ತೆ. ಇವರ ಜೊತೆಗೆ ಯಮಸ್ವರೂಪಿ ಚಾಲಕ. ಆದರೆ ಬೆಂಗಳೂರು ಮಹಾನಗರದ ಸಾರಿಗೆಯ ಈ ಇತಿಹಾಸಕ್ಕೆ ಅಪವಾದ ಎನ್ನುವಂತೆ ಒಂದು ಬಸ್ ಇದೆ. ಈ ಬಸ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಯಾಕೆ ಅಂತೀರಾ... ಈ ಸ್ಟೋರಿ ನೋಡಿ