ಮನಕಲುಕುವ ಸ್ಟೋರಿ: 6 ಮಕ್ಕಳು, ಗಂಡ ಸೇರಿ ಮೂವರು ದಿವ್ಯಾಂಗರ ಹಸಿವಿನ ಗೋಳು; ಭಿಕ್ಷೆಗಿಳಿದಳು ತಾಯಿ - ಗದಗದಲ್ಲಿ ಊಟವಿಲ್ಲದೇ ಮಕ್ಕಳ ಗೋಳಾಟ
🎬 Watch Now: Feature Video
ಒಂದು ಕುಟುಂಬ, ಆರು ಜನ ಮಕ್ಕಳು, ಅದರಲ್ಲಿ ಮೂರು ಜನ ಅಂಗವಿಕಲರು. ಗಂಡ ಕೂಡ ಅಂಗವಿಕಲ.ಕೂಲಿ ನಾಲಿ ಮಾಡಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದ ಕುಟುಂಬಕ್ಕೆ ಕೊರೊನಾ ಕರಿನೆರಳು ಬಿದ್ದಿದೆ. ಹಾಗಾಗಿ ಮಕ್ಕಳ ಹಸಿವಿನ ಗೋಳಾಟ ನೋಡಲಾರದೆ ತಾಯಿಯೊಬ್ಬಳು ಕಂಕುಳಲ್ಲಿ ಒಂದು ಮಗು ಕೈಯಲ್ಲಿ ಮತ್ತೊಂದು ಮಗು ಇಟ್ಟುಕೊಂಡು ಭಿಕ್ಷಾಟನೆಗೆ ಇಳಿದಿದ್ದಾಳೆ. ಈ ಮನಕಲುಕುವ ಘಟನೆಯ ಕುರಿತು ನಮ್ಮ ಗದಗ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..