ಬೋರ್​ವೆಲ್ ಕೊರೆಸುವಾಗ ಕಾರಂಜಿಯಂತೆ ಚಿಮ್ಮಿದ ಗಂಗೆ! - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ

🎬 Watch Now: Feature Video

thumbnail

By

Published : Feb 1, 2020, 6:42 PM IST

ಚಿತ್ರದುರ್ಗ:ಬೋರ್​ವೆಲ್​ ಕೊರೆಸುವಾಗ ಕಾರಂಜಿಯಂತೆ ಆಕಾಶಕ್ಕೆ ನೀರು ಚಿಮ್ಮಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಗ್ರಾಮದ ರಂಗಸ್ವಾಮಿ ಎಂಬುವರ ಜಮೀನಲ್ಲಿ ನಡೆದಿದೆ. ಈ ಹಿಂದೆ ಈ ಜಮೀನಿನಲ್ಲಿ 4 ಬೋರ್​ವೆಲ್​ಗಳು ವಿಫಲವಾಗಿದ್ದವು. ಆದರೆ ಈಗ ಬೋರ್​ವೆಲ್ ಕೊರೆಸುತ್ತಿದ್ದಾಗಲೇ 20 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.