ಸಂಡೂರಲ್ಲಿ ಸಿಡಿಲು ಬಡಿದು 40ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಸಾವು! - ಲಾರಿಗೆ ಸಿಡಿಲು
🎬 Watch Now: Feature Video
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಟಿನ್ ಕ್ಯಾಂಪ್ ಹತ್ತಿರ ಲಾರಿಗೆ ಸಿಡಿಲು ಹೊಡೆದ ಪರಿಣಾಮ 40ಕ್ಕಿಂತ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಮಳೆ ಸುರಿಯುವ ಸಮಯದಲ್ಲಿ ದೊಡ್ಡ ಪ್ರಮಾಣದ ಸಿಡಿಲು ಲಾರಿಗೆ ಬಡಿದಿದೆ. ಈ ವೇಳೆ ಲಾರಿ ಕೆಳಗೆ ಇದ್ದ ಕುರಿಗಳು ಸ್ಥಳದಲ್ಲಿಯೇ ಸಾವನ್ನಪಿವೆ.