ವರ್ಷದಲ್ಲಿ 300 ಅಪಘಾತ.. ಅವೈಜ್ಞಾನಿಕ ಹೆದ್ದಾರಿಗೆ ಅಮಾಯಕ ಜೀವಗಳು ಬಲಿ - ಅವೈಜ್ಞಾನಿಕ ಹೆದ್ದಾರಿ
🎬 Watch Now: Feature Video
ಸಾಮಾನ್ಯವಾಗಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಅಪಘಾತ ಸಂಭವಿಸುವುದು ಸಹಜ. ಆದರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಅವೈಜ್ಞಾನಿಕ ರಸ್ತೆಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.