ನಮಗೆ ನೀವು, ನಿಮಗೆ ನಾವು... ಪ್ರವಾಹಕ್ಕೆ ನಲುಗಿದ ಗ್ರಾಮದಲ್ಲಿ ಸೌಹಾರ್ದತೆಯ ಮೊಹರಂ - ಮೊಹರಂ ಆಚರನೆ ಸುದ್ದಿ
🎬 Watch Now: Feature Video
ಒಂದಲ್ಲ, ಎರಡು ಸಲ ಭೀಕರ ನೆರೆಗೆ ಆ ಇಡೀ ಗ್ರಾಮ ನಲುಗಿದೆ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಗ್ರಾಮಸ್ಥರ ಬದುಕು ಬೀದಿಗೆ ಬಂದಿದೆ. ಪ್ರವಾಹಕ್ಕೆ ಸಿಲುಕಿದ ಗ್ರಾಮಸ್ಥರು ನಮಗೆ ನೀವು, ನಿಮಗೆ ನಾವು ಎನ್ನುವ ಮಾನವೀಯತೆ ಪಾಠ ಕಲಿತಿದ್ದಾರೆ. ಪ್ರವಾಹದ ನಡುವೆಯೂ ಮೊಹರಂ ಆಚರಣೆ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.