ಬಾಗಲಕೋಟೆ ನಗರದಲ್ಲಿ ಮೊಹರಂ ಸಂಭ್ರಮ... ಕಣ್ಮನ ಸೆಳೆದ ನೃತ್ಯ - ಮೊಹರಂ ಅದ್ಧೂರಿ ಆಚರಣೆ
🎬 Watch Now: Feature Video
ಮೊಹರಂ ಹಬ್ಬವನ್ನು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ನಗರದ ಪಂಕಾ ಮಸೀದಿ ಬಳಿ ದೇವರುಗಳು ಮುಲಾಕಾತ್ ಆಗಲಿದ್ದು, ಈ ಕ್ಷಣ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಇದೇ ಸಮಯದಲ್ಲಿ ಹೆಜ್ಜೆ ಮೇಳ, ಹುಲಿ ವೇಷ, ನವಿಲು ಕುಣಿತ ಸೇರಿದಂತೆ ವಿವಿಧ ಬಗೆಯ ನೃತ್ಯಗಳನ್ನು ಮಾಡುವ ಮೂಲಕ ಮೊಹರಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯ್ತು.