ಧಾರವಾಡದಲ್ಲಿ ಭಕ್ತಿ ಭಾವೈಕೆತೆಯಿಂದ ಮೊಹರಂ‌ ಆಚರಣೆ - ಇರಾಣಿ ಸಮುದಾಯ

🎬 Watch Now: Feature Video

thumbnail

By

Published : Sep 11, 2019, 10:28 AM IST

Updated : Sep 11, 2019, 10:38 AM IST

ತ್ಯಾಗ ಬಲಿದಾನಗಳ ಹಬ್ಬವಾದ ಮೊಹರಂ ಹಬ್ಬವನ್ನು ಧಾರವಾಡದಲ್ಲಿ ಇರಾನಿ ಸಮುದಾಯ ವಿಶಿಷ್ಟವಾಗಿ ಆಚರಿಸಿದೆ. ಮೆರವಣಿಗೆಯಲ್ಲಿ ಇರಾಣಿ ಸಮುದಾಯದ ಯುವಕರು ಎದೆಯನ್ನು ಬ್ಲೇಡಿನಿಂದ ಕೊಯ್ದುಕೊಂಡು ಹಸನ ಹುಸೇನರನ್ನು ನೆನೆಸುತ್ತಾ ಭಕ್ತಿ ಭಾವೈಕ್ಯತೆಯಿಂದ ಹಬ್ಬ ಆಚರಿಸಿದ್ದಾರೆ.
Last Updated : Sep 11, 2019, 10:38 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.