ಹರಿಯಾಣದ ಬಾಲವಿಜ್ಞಾನಿಯಿಂದ ಮೊಬೈಲ್ ಫೋನ್ ಅಪಾಯಗಳ ಜನಜಾಗೃತಿ: ಈ ಬಾಲಕ ಏನ್ ಹೇಳ್ತಾನೆ ಕೇಳಿ! - Child Science Exhibition of the 107th National Science Congress
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5611105-thumbnail-3x2-isc.jpg)
ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಮಕ್ಕಳ ವಿಜ್ಞಾನದ ಪ್ರದರ್ಶನಗಳಲ್ಲಿ ಪರಿಸರ, ಸ್ಥಳೀಯ ಉದ್ಯಮಗಳು, ಔಷಧಗಳ ಮೇಲೆ ಸಂಶೋಧನೆ ನಡೆಸಿದ್ರೆ ಈ ಬಾಲವಿಜ್ಞಾನಿ ಮಾತ್ರ ಆಧುನಿಕ ಕಾಲದಲ್ಲಿ ಅತಿಹೆಚ್ಚು ಜನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊಬೈಲ್ ಫೋನ್ಗಳ ಹಾನಿ ಬಗ್ಗೆ ಸರ್ವೇ ನಡೆಸಿದ್ದಾರೆ. ಮೊಬೈಲ್ ಫೋನ್ಗಳು, ಬ್ಲೂಟೂತ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುವ ಕೆಲಸವನ್ನು ಹರಿಯಾಣದ ಕರ್ನಾಲ್ ಪ್ರದೇಶದಿಂದ ಬಂದ, ಸಯ್ಯಮ್ ಬಹಳ ಆಸಕ್ತಿಯಿಂದ ಮಾಡುತ್ತಿದ್ದುದು ಎಲ್ಲರ ಗಮನ ಸೆಳೆಯಿತು. ಮೊಬೈಲ್ ಫೋನ್ಗಳ ಹಾನಿ ಬಗ್ಗೆ ಸರ್ವೇಯ ವರದಿ ಹಾಗೂ ದುಷ್ಪರಿಣಾಮಗಳನ್ನು ಈ ಬಾಲವಿಜ್ಞಾನಿಯಿಂದಲೇ ತಿಳಿಯೋಕೆ ಈ ವಿಡಿಯೋ ನೋಡಿ