ಯೋಗೇಶ್ವರ್ ಮಂತ್ರಿ ಮಾಡಲು ಅವಸರವೇಕೆ?: ಹೆಚ್.ವಿಶ್ವನಾಥ್ ಪ್ರಶ್ನೆ - MLC H Vishwanatah on Disqualification
🎬 Watch Now: Feature Video

ಮೈಸೂರು: ನ್ಯಾಯಾಲಯದ ತೀರ್ಪು ಗೌರವಿಸುತ್ತೇನೆ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ. ತೀರ್ಪು ಏನು ಬಂದಿದೆ ಎಂಬುದು ಇನ್ನು ಕಾಪಿ ಸಿಕ್ಕಿಲ್ಲ. ಹುಣಸೂರಿನ ಉಪ ಚುನಾವಣೆಯಲ್ಲಿ ಮೂರು ಪಕ್ಷದವರೂ ಸೇರಿ ನನ್ನನ್ನು ಸೋಲಿಸಿದರು. ಈಗ ಮೂರೂ ಪಕ್ಷದವರು ಸೇರಿ ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ. ನಮ್ಮಲ್ಲಿ ಅಂದರೆ ಬಾಂಬೆ ಟೀಮ್ ನಲ್ಲಿ ಯಾವುದೇ ಒಡಕು ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಹೆಚ್.ವಿಶ್ವನಾಥ್ ಹೇಳಿದರು.
Last Updated : Dec 2, 2020, 5:34 PM IST
TAGGED:
MLC H Vishwanatah Interview