ಲಾಕ್ಡೌನ್ ಇದ್ರೂ ಶಾಸಕರ ಪುತ್ರನ ಕುದುರೆ ಸವಾರಿ.. ವಿಡಿಯೋ ವೈರಲ್ - ಲಾಕ್ಡೌನ್
🎬 Watch Now: Feature Video

ಚಾಮರಾಜನಗರ: ಲಾಕ್ಡೌನ್ ನಡುವೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಸಕರೊಬ್ಬರ ಪುತ್ರ ಕುದುರೆ ಸವಾರಿ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರೊನಾ ಮಹಾಮಾರಿ ವೇಗವಾಗಿ ಹರಡುತ್ತಿರುವಾಗ ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳು ಅವರ ಮಕ್ಕಳಿಗೆ ಮೊದಲು ಬುದ್ಧಿ ಹೇಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿದ್ದಾರೆ.