ಹೊನ್ನಾಳಿ, ನ್ಯಾಮತಿಯಲ್ಲಿ ಕೊರೊನಾ ಹೆಚ್ಚಳ: ಜನರಿಗೆ ಕಿಟ್ ವಿತರಿಸಿದ ರೇಣುಕಾಚಾರ್ಯ - ಶಾಸಕ ರೇಣುಕಾಚಾರ್ಯ ರೇಷನ್ ಕಿಟ್ ವಿತರಣೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8550795-thumbnail-3x2-renuka.jpg)
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಶಾಸಕ ಎಂ. ಪಿ. ರೇಣುಕಾಚಾರ್ಯ ಕಂಟೇನ್ಮೆಂಟ್ ವಲದ ನಿವಾಸಿಗಳಿಗೆ ರೇಷನ್ ಕಿಟ್ ಹಾಗೂ ಮಾಸ್ಕ್ ವಿತರಿಸಿ ಧೈರ್ಯ ತುಂಬುತ್ತಿದ್ದಾರೆ.