ಬ್ರಿಮ್ಸ್ ಆಸ್ಪತ್ರೆ​​​ ಹಾಜರಿ ಪುಸ್ತಕದಲ್ಲಿ 12 ವೈದ್ಯರು ಇರ್ತಾರಂತೆ... ಒಳಗಡೆ ಒಬ್ಬರೂ ಇರಲ್ವಂತೆ!

🎬 Watch Now: Feature Video

thumbnail
ಬೀದರ್: ಹಾಜರಿ ಪುಸ್ತಕದಲ್ಲಿ ಮಾತ್ರ 12 ಜನ ಡಾಕ್ಟರ್​ಗಳು ಸಹಿ ಮಾಡ್ತಾರೆ. ಹೋಗಿ ನೋಡಿದ್ರೆ ಒಬ್ಬ ಡಾಕ್ಟರ್ ಕೂಡ ಇರಲ್ಲ. ಇವರೆಲ್ಲ ಸರ್ಕಾರಿ ಸಂಬಳ ತಗೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡ್ತಾರೆ. ರೋಗಿಗಳು ಅನಾರೋಗ್ಯದಿಂದ ಸತ್ತರು ಈ ವೈದ್ಯರಿಗೆ ಕರುಣೆ ಬರಲ್ಲ. ಹೀಗೆ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಈ ಕಾಳಜಿಯನ್ನು ಮಾಜಿ ಸಚಿವ, ಶಾಸಕ ರಹೀಂಖಾನ್ ಕೆಡಿಪಿ ಸಭೆಯಲ್ಲಿ ಬಯಲು ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.