ಕತ್ತಿಯವರ ಜತೆ ಸೇರಿ ಸಚಿವ ಶೆಟ್ಟರ್ ಮನೆಗೆ ಹೋಗಿದ್ದೆ.. ನಿಜ ಒಪ್ಕೊಂಡ ಮುರಗೇಶ್ ನಿರಾಣಿ.. - 22 ಬಿಜೆಪಿ ಶಾಸಕರ ರಹಸ್ಯ ಸಭೆ
🎬 Watch Now: Feature Video
ಬೆಂಗಳೂರು: ಸೋಮವಾರ ರಾತ್ರಿ 22 ಬಿಜೆಪಿ ಶಾಸಕರು ಜಗದೀಶ್ ಶೆಟ್ಟರ್ ಮನೆಯಲ್ಲಿ ರಹಸ್ಯ ಸಭೆ ನಡೆಸಿರೋ ಕುರಿತು ಸ್ಪಷ್ಟೀಕರಣ ನೀಡಿದ ಶಾಸಕ ಮುರಗೇಶ್ ನಿರಾಣಿ, ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ಬೇಸರ ಕೂಡ ನನಗೆ ಇಲ್ಲ. ಸಚಿವ ಆಗದೇ ಇದ್ರೂ ಒಳ್ಳೇ ಕೆಲಸ ಮಾಡ್ತಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.