ರಾಜಕೀಯ ಜಂಜಾಟದಿಂದ ದೂರ: ಕೃಷಿ ಕಾಯಕದಲ್ಲಿ ತೊಡಗಿದ ಸಾ.ರಾ. ಮಹೇಶ್ - mla mahesh latest news
🎬 Watch Now: Feature Video
ಶಾಸಕ ಸಾ.ರಾ. ಮಹೇಶ್ ರಾಜಕೀಯ ಜಂಜಾಟದಿಂದ ದೂರ ಸರಿದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಕೆಲ ಕಾಲ ಉಳುಮೆ ಮಾಡಿದ್ದಾರೆ. ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಜಂಜಾಟದಿಂದ ದಿನ ದೂಡುತ್ತಿದ್ದ ಸಾ.ರಾ. ಮಹೇಶ್ ಅವರಿಗೆ ಮಣ್ಣಿನ ಸೆಳೆತ ಬಹಳ ಖುಷಿ ನೀಡಿದೆಯಂತೆ. ಕೆ.ಆರ್. ನಗರ ತಾಲೂಕಿನ ತಮ್ಮ ಜಮೀನನಲ್ಲಿ ಬಿತ್ತನೆ ಮಾಡಲು ಭೂಮಿ ಹದ ಮಾಡಿದ್ದಾರೆ. ಕೃಷಿಯಲ್ಲಿ ತೊಡಗುವುದರಿಂದ ಖುಷಿಯಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.