ಕಿಡಿಗೇಡಿಗಳ ಅಟ್ಟಹಾಸಕ್ಕೆ ಸಂಪೂರ್ಣ ಭಸ್ಮವಾದ ಶಾಸಕರ ಮನೆ - ಗ್ರೌಂಡ್ ರಿಪೋರ್ಟ್ - ಶಾಸಕರ ಮನೆ ಮೇಲೆ ದಾಳಿ
🎬 Watch Now: Feature Video
ಬೆಂಗಳೂರು: ಗಲಭೆಕೋರರ ಅಟ್ಟಹಾಸಕ್ಕೆ ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕಾವಲ್ ಬೈರಸಂದ್ರ ಬಳಿಯ ಶಾಸಕರ ಮನೆ ಬಳಿ ಸುಮಾರು 200ಕ್ಕಿಂತ ಹೆಚ್ಚಿನ ಕಿಡಿಗೇಡಿಗಳು ನುಗ್ಗಿದ ಪರಿಣಾಮ ಪಿಠೋಪಕರಣಗಳು ಧ್ವಂಸವಾಗಿವೆ. ಮನೆಯಲ್ಲಿದ್ದ ಕಡತಗಳು ಅಗ್ನಿಗೆ ಆಹುತಿಯಾಗಿವೆ. ಅಲ್ಲದೆ ಶೆಡ್ನಲ್ಲಿ ನಿಲ್ಲಿಸಲಾಗಿದ್ದ ಶಾಸಕರ ಕಾರುಗಳು ಸಹ ಬೆಂಕಿಗಾಹುತಿಯಾಗಿವೆ.