ರಸ್ತೆ ಬದಿ ಹೋಟೆಲ್​​​ನಲ್ಲಿ ದೋಸೆ ಹಾಕಿದ ಕಡೂರು ಶಾಸಕ ಬೆಳ್ಳಿ ಪ್ರಕಾಶ್​ - ವಿಡಿಯೋ - ಚಿಕ್ಕಮಗಳೂರಿನಲ್ಲಿ ದೋಸೆ ಹಾಕಿದ ಕಡೂರು ಶಾಸಕ ಬೆಳ್ಳಿ ಪ್ರಕಾಶ್

🎬 Watch Now: Feature Video

thumbnail

By

Published : Jan 24, 2022, 4:21 PM IST

Updated : Jan 24, 2022, 7:22 PM IST

ಚಿಕ್ಕಮಗಳೂರು ಜಿಲ್ಲೆಯ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಕಡೂರು-ಬೀರೂರು ಮಧ್ಯೆ ಬರುವ ರಸ್ತೆ ಬದಿಯ ರಸಂ ಹೋಟೆಲ್​​​​ನಲ್ಲಿ ದೋಸೆ ಹಾಕಿದ್ದಾರೆ. ಶಾಸಕರ ಈ ಸೆಟ್‌ ದೋಸೆ ಪ್ರಯೋಗ ಕಂಡು ಹೋಟೆಲ್‌ನಲ್ಲಿರುವ ಸಿಬ್ಬಂದಿ ಖುಷಿಪಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
Last Updated : Jan 24, 2022, 7:22 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.