ಮಂಡಿಯೂರಿ ನಮಸ್ಕರಿಸಿ ವಿಧಾನಸೌಧ ಪ್ರವೇಶಿಸಿದ ರಾಣೆಬೆನ್ನೂರು ಶಾಸಕ - ವಿಧಾನಸೌಧ ಪ್ರವೇಶಿಸಿದ ರಾಣೆಬೆನ್ನೂರು ಶಾಸಕ
🎬 Watch Now: Feature Video

ರಾಣೆಬೆನ್ನೂರು ಶಾಸಕರಾಗಿ ಆಯ್ಕೆಯಾದ ಅರುಣ್ ಕುಮಾರ್ ಪೂಜಾರ, ಇಂದು ತಮ್ಮ ಕಾರ್ಯಕರ್ತರ ಜತೆ ಬೆಂಗಳೂರಿಗೆ ತೆರಳಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಬಿ.ಕೋಳಿವಾಡರನ್ನು ಮಣಿಸಿ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆ ವಿಧಾನಸೌಧಕ್ಕೆ ನಮಸ್ಕರಿಸಿ ಪ್ರವೇಶ ಮಾಡಿರುವುದು ವಿಶೇಷವಾಗಿತ್ತು.
Last Updated : Dec 13, 2019, 7:56 PM IST